ಪೋಸ್ಟ್‌ಗಳು

cheating ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆನ್‌ಲೈನ್ ದುಡ್ಡು ಸಂಪಾದಿಸಲು ಜನರು ಮಾಡುವ 5 ದೊಡ್ಡ ತಪ್ಪುಗಳು – ನಿಜವಾದ ಆದಾಯಕ್ಕೆ ನಿಮ್ಮ ಹಾದಿ ಇಂತಿದೆ!

ಇಮೇಜ್
  📝 ವಿಷಯ: ಈಗಿನ ದಿನಗಳಲ್ಲಿ ಎಲ್ಲರಿಗೂ ಆನ್‌ಲೈನ್‌ನಲ್ಲಿ ದುಡ್ಡು ಸಂಪಾದಿಸುವ ಆಸೆ ಇದೆ. ಆದರೆ ಪ್ರಾರಂಭದಲ್ಲಿಯೇ ಕೆಲವರು ತಪ್ಪು ಮಾರ್ಗಗಳಲ್ಲಿ ಹೋಗಿ ಸಮಯ, ಶ್ರಮ ಮತ್ತು ಹಣದ ನಷ್ಟಕ್ಕೆ ಗುರಿಯಾಗುತ್ತಾರೆ. ಈ ಬ್ಲಾಗಿನಲ್ಲಿ ನಾವು ನೋಡೋಣ, ಜನರು ಸಾಮಾನ್ಯವಾಗಿ ಮಾಡೋ 5 ತಪ್ಪುಗಳು ಮತ್ತು ಅದರಿಂದ ಹೇಗೆ ದೂರ ಇರಬೇಕು ಅನ್ನೋದನ್ನು ಸ್ಪಷ್ಟವಾಗಿ ತಿಳಿಯೋಣ. --- ❌ 1. ತಕ್ಷಣಕ್ಕೆ ಹಣ ಬರುವ ಆಸೆ – "ಇಂದು ಜಾಯಿನ್ ಮಾಡಿ, ನಾಳೆ ₹5000 ಸಂಪಾದಿಸಿ!" ಇದು ಮೋಸದ ಗ್ಯಾರಂಟಿ! ಹೆಚ್ಚಾಗಿ ಇಂಥಾ ಜಾಹೀರಾತುಗಳು ನಿಜವಲ್ಲ. ನೀವು ಯಾವುದೇ ಹಕ್ಕುಪತ್ರ ಇಲ್ಲದ ವೆಬ್‌ಸೈಟ್‌ಗಳು ಅಥವಾ WhatsApp groups ನಲ್ಲಿ ಬಂದ ಮೆಸೇಜ್ಗಳನ್ನೂ ಯೋಚಿಸದೆ ಪ್ರೆಸ್ಸ್ ಮಾಡುವುದು . ✅ ಉಪಾಯ: ಎಂದಿಗೂ "ತಕ್ಷಣ ಹಣ" ಎಂಬ ವಾಗ್ದಾನಗಳಲ್ಲಿ ಬಿದ್ದು ಹೋಗಬೇಡಿ. ನಿಜವಾದ ಆದಾಯಕ್ಕೆ ನಿಮಗೆ ಸಮಯ, ಶ್ರಮ, ಹಾಗೂ ಶ್ರದ್ಧೆ ಇರಬೇಕು. --- ❌ 2. ಒಂದು ದಾರಿ ಹಿಡಿಯದೆ ಎಲ್ಲದರ ಹಿಂದೆ ಓಡುವುದು ಜನರು ಒಂದು ದಿನ YouTube ಚಾನೆಲ್ ಪ್ರಾರಂಭಿಸುತ್ತಾರೆ, ನಾಳೆ blogging, ಮರುದಿನ freelancing – ಹೀಗೆ ಎಲ್ಲ ಕಡೆ ಪ್ರಯತ್ನಿಸಿ ಯಾವದಲ್ಲಿಯೂ ನಿಜವಾದ ಗಂಭೀರತೆ ಕೊಡುವುದಿಲ್ಲ. ✅ ಉಪಾಯ: ಒಂದು ಮಾರ್ಗ ಆರಿಸಿ (ಮನಸ್ಸಿನಿಂದ): Blogging, Freelancing, YouTube – ಯಾವದು ನಿಮಗೆ ಖುಷಿ ಕೊಡುತ್ತದೋ ಅದನ್ನು minimum 3 ತಿಂಗಳು ಶ್ರದ್ಧೆಯಿಂದ ಮಾಡಿ...