💻 2025ರಲ್ಲಿ ಮುಕ್ತವಾಗಿ ಆನ್‌ಲೈನ್‌ನಿಂದ ಹಣ ಸಂಪಾದಿಸಲು Top 7 ವೆಬ್‌ಸೈಟುಗಳು!!!
ನೀವು ವಿದ್ಯಾರ್ಥಿ ಆಗಿದ್ದರೆ ಅಥವಾ ಮನೆಯಲ್ಲಿ ಕೂತು ಸೈಡ್ ಇನ್‌ಕಂ (side income)ಬೇಕು ಅಂತ ಯೋಚಿಸುತ್ತಿದ್ದೀರಾ? ಆದರೆ ಯಾವುದೇ ಕೆಲಸದ ಬಗ್ಗೆ ತಿಳಿದಿಲ್ಲ ಅಂದ್ರೆ ಈ ಲೇಖನವನ್ನು ಒಮ್ಮೆ ಓದಿ. ಇಲ್ಲಿದೆ ನಿಮಗೆ ಸಹಾಯ ಮಾಡಬಹುದಾದ 7 free websites – ಇಲ್ಲಿಗೆ registration ಮಾಡಿದರೆ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಹಣ ಸಂಪಾದಿಸಬಹುದು. --- 1️⃣ Fiverr – Showcase your skills! Fiverr ಒಂದು freelancing marketplace. ಇಲ್ಲಿ ನೀವು writing (ಬರವಣಿಗೆ),translation (ಅನುವಾದ), graphic design (ಚಿತ್ರ ವಿನ್ಯಾಸ), voice-over (ನಿಮ್ಮ ಸ್ವಂತ ಧ್ವನಿ ನೀಡುವುದು), video editing ಮುಂತಾದ ಕೆಲಸಗಳನ್ನು ₹400 ($5) ರೂ ಗಳಲ್ಲಿ ಮಾಡಿಕೊಡಬಹುದು. 👉 Website: www.fiverr.com ಈ ವೆಬ್ ಸೈಟ್ ಗೆ ಲಾಗಿನ್ ಆಗಿ ಮತ್ತು ಅವರ ಅವಶ್ಯಕತೆ ಇರುವ ಕೆಲಸಗಳು ನಿಮಗೆ ಬಂದರೆ ಅವರ ಜೊತೆ ಮಾತನಾಡಿ ಮಾಡಿಕೊಡಬಹುದು. > 🎯 Kannada typing (ಕನ್ನಡ ಬರವಣಿಗೆ), notes translation (ಕನ್ನಡಕ್ಕೆ ಅನುವಾದನೆ), resume writing (resume ಮಾಡಿ ಕೊಡಬಹುದು)– ಈ ತರಹದ skills ಇದ್ದರೆ ಒಳ್ಳೆಯ ಹಾಗೂ ಹೆಚ್ಚಿನ ಅವಕಾಶ ಇರುತ್ತದೆ. --- 2️⃣ YouTube Shorts – Viral video = Income! 2025ರಲ್ಲಿ YouTube Shorts ತುಂಬಾ ಟ್ರೆಂಡಿಂಗನಲ್ಲಿ ಇದೆ. Faceless videos (ಮುಖ ತೋರಿಸದೆ) monetiz...