💻 2025ರಲ್ಲಿ ಮುಕ್ತವಾಗಿ ಆನ್‌ಲೈನ್‌ನಿಂದ ಹಣ ಸಂಪಾದಿಸಲು Top 7 ವೆಬ್‌ಸೈಟುಗಳು!!!

ನೀವು ವಿದ್ಯಾರ್ಥಿ ಆಗಿದ್ದರೆ ಅಥವಾ ಮನೆಯಲ್ಲಿ ಕೂತು ಸೈಡ್ ಇನ್‌ಕಂ (side income)ಬೇಕು ಅಂತ ಯೋಚಿಸುತ್ತಿದ್ದೀರಾ? ಆದರೆ ಯಾವುದೇ ಕೆಲಸದ ಬಗ್ಗೆ ತಿಳಿದಿಲ್ಲ ಅಂದ್ರೆ ಈ ಲೇಖನವನ್ನು ಒಮ್ಮೆ ಓದಿ. ಇಲ್ಲಿದೆ ನಿಮಗೆ ಸಹಾಯ ಮಾಡಬಹುದಾದ 7 free websites – ಇಲ್ಲಿಗೆ registration ಮಾಡಿದರೆ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಹಣ ಸಂಪಾದಿಸಬಹುದು.



---

1️⃣ Fiverr – Showcase your skills!

Fiverr ಒಂದು freelancing marketplace. ಇಲ್ಲಿ ನೀವು writing (ಬರವಣಿಗೆ),translation (ಅನುವಾದ), graphic design (ಚಿತ್ರ ವಿನ್ಯಾಸ), voice-over (ನಿಮ್ಮ ಸ್ವಂತ ಧ್ವನಿ ನೀಡುವುದು), video editing ಮುಂತಾದ ಕೆಲಸಗಳನ್ನು ₹400 ($5) ರೂ ಗಳಲ್ಲಿ ಮಾಡಿಕೊಡಬಹುದು.

👉 Website: www.fiverr.com ಈ ವೆಬ್ ಸೈಟ್ ಗೆ ಲಾಗಿನ್ ಆಗಿ ಮತ್ತು ಅವರ ಅವಶ್ಯಕತೆ ಇರುವ ಕೆಲಸಗಳು ನಿಮಗೆ ಬಂದರೆ ಅವರ ಜೊತೆ ಮಾತನಾಡಿ ಮಾಡಿಕೊಡಬಹುದು.

> 🎯 Kannada typing (ಕನ್ನಡ ಬರವಣಿಗೆ), notes translation (ಕನ್ನಡಕ್ಕೆ ಅನುವಾದನೆ), resume writing (resume ಮಾಡಿ ಕೊಡಬಹುದು)– ಈ ತರಹದ skills ಇದ್ದರೆ ಒಳ್ಳೆಯ ಹಾಗೂ ಹೆಚ್ಚಿನ ಅವಕಾಶ ಇರುತ್ತದೆ.



---


2️⃣ YouTube Shorts – Viral video = Income!

2025ರಲ್ಲಿ YouTube Shorts ತುಂಬಾ ಟ್ರೆಂಡಿಂಗನಲ್ಲಿ ಇದೆ. Faceless videos (ಮುಖ ತೋರಿಸದೆ) monetize ಆಗುತ್ತಿವೆ. Canva + AI voice ಬಳಸಿ videos create ಮಾಡಿ, views ಬಂದಾಗ AdSense ಮೂಲಕ ಹಣಗಳಿಸಬಹುದು.

👉 Website: www.youtube.com

      Website: www.canva.com

      Website: www.elevenlabs.ai

> 🎥 ಕನ್ನಡ ಟಿಪ್ಸ್ , ಆದ್ಯಾತ್ಮದ ಬಗ್ಗೆ ವಿಡಿಯೋ ಅಥವಾ ಹೆಚ್ಚು ವೀಕ್ಷಣೆ ಮಾಡುವ ವಿಡಿಯೋ (trending facts), ಪ್ರೇರಣೆ ನೀಡುವ ವಿಡಿಯೋ (motivational video) ಇವೆಲ್ಲ AI ನಿಂದ ಸುಲಭವಾಗಿ ತಯಾರಿಸಬಹುದು.



---


3️⃣ Upwork – Find global clients

Upwork ಕೂಡ Fiverrಗೆ ಹೊಂದಾಣಿಕೆ ಆಗುವ ರೀತಿ, slightly professional projects ಇರುತ್ತವೆ. Proofreading, data entry, virtual assistant ಮೊದಲಾದ job-ಗಳು ನಿಮಗೆ ಹೊಂದಾಣಿಕೆ ಆಗಬಹುದು.

👉 Website: www.upwork.com ಈ ವೆಬ್ ಸೈಟ್ ಅನ್ನು ಲಾಗಿನ್ ಆಗಿ ಹಾಗೂ ಅವರ ಅವಶ್ಯಕತೆ ಇರುವ ಕಾರ್ಯವನ್ನು ಪೂರ್ಣಗೊಳಿಸಿ ಹಾಗೂ ಕಾರ್ಯಕ್ಕೆ ತಕ್ಕಂತೆ ಹಣ ಗಳಿಸಿ. 

---

4️⃣ Chegg – Answer and earn (ಉತ್ತರ ನೀಡಿ ಹಣ ಗಳಿಸಿ)

ನಿಮಗೆ ಯಾವುದಾದರೂ ವಿಷಯದ ಬಗ್ಗೆ ತಿಳುವಳಿಕೆ ಇದ್ರೆ, Chegg ದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಟ್ಟು ಹಣ ಗಳಿಕೆ ಮಾಡಬಹುದು. Especially engineering/math studentsಗೆ perfect, ಇಂಜಿನಿಯರ್ ಅಥವಾ ಪದವಿದರಾರಗಿದ್ದರೆ ನೀವು ಉತ್ತಮವಾಗಿ ಉತ್ತರ ನೀಡಿ ಹಣ ಗಳಿಸುವುದು ತುಂಬಾ ಸರಳವಾಗಿರುತ್ತದೆ.

👉 Website: www.chegg.com ಈ ವೆಬ್ ಸೈಟ್ ಮೂಲಕ ಲಾಗಿನ್ ಮಾಡಿ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಿ ಹಣಗಳಿಸಿ.


---


5️⃣ Meesho – Resell and earn

Meesho app ಮೂಲಕ ನೀವು ಏನೂ ಹೂಡಿಕೆ (investment) ಮಾಡದೇ ವಸ್ತು ಮಾರಾಟ (products resale) ಮಾಡಿ ಹಣವನ್ನು ಸಂಪಾದಿಸಬಹುದು. ಇದು ಹೆಣ್ಣು ವಿದ್ಯಾರ್ಥಿಗಳಿಗೆ (student girls)  ಮತ್ತು ಮನೆಯಲ್ಲಿ ಇರುವ ಹೆಣ್ಣುಮಕ್ಕಳಿಗೆ (homemakers)ಗೆ ಉತ್ತಮ ಆಯ್ಕೆ.

👉 Website: www.meesho.com ಈ ವೆಬ್ ಸೈಟ್ ಮೂಲಕ ಲಾಗಿನ್ ಆಗಿ ಇವತ್ತಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಇರುವ ವಸ್ತುಗಳ ಲಿಂಕ್ (product link) ಅನ್ನು ನಿಮ್ಮ instagram, facebook ನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಬಹುದಾಗಿದೆ, ಹೆಚ್ಚಿನ ಮಾಹಿತಿ ಪಡೆಯಲು youtube ನಲ್ಲಿ ಹುಡುಕಬಹುದು.


---


6️⃣ Survey Sites – Quick earning

Swagbucks, ySense, Toluna – ಈ sites ಮೂಲಕ ಪ್ರತಿಕ್ರಿಯೆ ಉತ್ತರ (survey answer) ನೀಡಿದರೆ ನಿಮಗೆ ₹5–₹50/ ಉತ್ತರಕ್ಕೆ ತಕ್ಕ ಹಣ (environmental rewards) ಸಿಗಬಹುದು. ಇದರ ದುಡಿಮೆ ಕಡಿಮೆ ಆದರೆ part time ದುಡಿಯಲು OK.

👉 Examples:

www.swagbucks.com

www.ysense.com

ಮೇಲೆ ತಿಳಿಸಿದ 2 ವೆಬ್ ಸೈಟ್ ಲಾಗಿನ್ ಆಗಿ ಅವರ survey ಗಳಿಗೆ ಉತ್ತರ ನೀಡಿ ಹಣ ಗಳಿಸಬಹುದು.


---

7️⃣ Blogger.com – Start your own blog (like me!)

Yes, ನೀವೂ ನನ್ನಂತೆಯೇ blog open ಮಾಡಿ ಅಧ್ಯಾತ್ಮ, tech, or ಅಡುಗೆ, ತಿನಿಸುಗಳ (recipes) ಬಗ್ಗೆ ಬರೆಯಬಹುದು. Google AdSense add ಮಾಡಿದ ನಂತರ, traffic ಬಂದಾಗ passive income flow ಆಗುತ್ತೆ.

👉 Website: www.blogger.com ಈ ವೆಬ್ ಸೈಟ್ ಗೆ ಲಾಗಿನ್ ಆಗಿ ನಿಮ್ಮ ಬ್ಲಾಗಿಂಗ್ channel ಶುರು ಮಾಡಿ ಹಾಗೂ chat gpt ಸಹಾಯ ಪಡೆದು ನೀವು ಬ್ಲಾಗ್ ಗಳಿಗೆ ವಿಷಯ ಪಡೆದು ಬರೆಯಬಹುದು ಆದರೆ ಸ್ವಲ್ಪ ದಿನಗಳ ಕಾಲ ನೀವು ಹಣ ಗಳಿಸದೆ ಕೆಲಸ ಮಾಡಬೇಕು ಹೆಚ್ಚು ಜನ ನಿಮ್ಮ ಬ್ಲಾಗ್ ಓದಲು ಶುರು ಮಾಡಿದ ಮೇಲೆ ನೀವು google ads ಮೂಲಕ ಹಣ ಗಳಿಸಬಹುದು.


---


✅ ಮುಖ್ಯಾಂಶ:

2025ರಲ್ಲಿ online ಮೂಲಕ ಹಣಗಳಿಕೆ  ಮಾಡೋದು ದೊಡ್ಡ ಸಾಹಸವಲ್ಲ. ನಿಮ್ಮ ಬಳಿ ಸಮಯ,ಅಂತರ್ಜಾಲ (internet), ನಿಖರವಾದ ಉತ್ಸಾಹ ಮತ್ತು ದೃಢ ಸಂಕಲ್ಪ ಇದ್ದರೆ ಸಾಕು. ಒಂದನ್ನಾದರೂ ಇವತ್ತೇ try ಮಾಡಿ ಸ್ವಲ್ಪ ದಿನ ಹಣದ ಬದಲು ಉತ್ಸಾಹದಿಂದ ಕೆಲಸ ಮಾಡಿ ಹಾಗೂ ಹೊಸ ವಿಷಯದ ಬಗ್ಗೆ ಆಸಕ್ತಿ ಇಂದ ತಿಳಿಯಿರಿ! ಮಹಾಕಾಲ ದೇವರ ಆಶೀರ್ವಾದದೊಂದಿಗೆ ನೀವು ಒಂದು ದಿನ ಯಾಶಸ್ಸುಗಳಿಸುವಿರಿ.

---

📌 ನೀವು ಯಾವ website try ಮಾಡ್ತೀರಾ? Comment boxನಲ್ಲಿ share ಮಾಡಿ! Blog ಇಷ್ಟವಾದ್ರೆ ನಿಮ್ಮ ಗೆಳೆಯರೊಂದಿಗೆ share ಮಾಡಿರಿ 🙏

ಇನ್ನು ಹೆಚ್ಚು ವಿಷಯದ ಬಗ್ಗೆ ಇನ್ನೊಂದ್ ಬ್ಲಾಗ್ ಬರೆದಿದ್ದೇನೆ ದಯವಿಟ್ಟು ಅದನ್ನು ಒಮ್ಮೆ ಓದಿ👇

https://gyanasiri.blogspot.com/2025/07/online-money-making-kannada.html?m=1







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಿಮ್ಮ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡೋದು ಇಷ್ಟೊಂದು ಸುಲಭನಾ? ನೋಡಿ!

ಅನ್ಲೈನ್‌ನಲ್ಲಿ ಹಣ ಸಂಪಾದಿಸಲು 5 ಉಚಿತ ಹಾಗೂ ಸುಲಭ ಮಾರ್ಗಗಳು (Online money making 5 easy tips in kannada)

ಮನೆಯಲ್ಲಿಯೇ ಕುಳಿತು ಕನ್ನಡ ವಿದ್ಯಾರ್ಥಿಗಳು ಮಾಡಬಹುದಾದ 3 Freelancing Jobs (3 Freelancing Jobs Kannada Students Can Do From Home)