ಪೋಸ್ಟ್‌ಗಳು

freelancing ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

💻 2025ರಲ್ಲಿ ಮುಕ್ತವಾಗಿ ಆನ್‌ಲೈನ್‌ನಿಂದ ಹಣ ಸಂಪಾದಿಸಲು Top 7 ವೆಬ್‌ಸೈಟುಗಳು!!!

ಇಮೇಜ್
ನೀವು ವಿದ್ಯಾರ್ಥಿ ಆಗಿದ್ದರೆ ಅಥವಾ ಮನೆಯಲ್ಲಿ ಕೂತು ಸೈಡ್ ಇನ್‌ಕಂ (side income)ಬೇಕು ಅಂತ ಯೋಚಿಸುತ್ತಿದ್ದೀರಾ? ಆದರೆ ಯಾವುದೇ ಕೆಲಸದ ಬಗ್ಗೆ ತಿಳಿದಿಲ್ಲ ಅಂದ್ರೆ ಈ ಲೇಖನವನ್ನು ಒಮ್ಮೆ ಓದಿ. ಇಲ್ಲಿದೆ ನಿಮಗೆ ಸಹಾಯ ಮಾಡಬಹುದಾದ 7 free websites – ಇಲ್ಲಿಗೆ registration ಮಾಡಿದರೆ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಹಣ ಸಂಪಾದಿಸಬಹುದು. --- 1️⃣ Fiverr – Showcase your skills! Fiverr ಒಂದು freelancing marketplace. ಇಲ್ಲಿ ನೀವು writing (ಬರವಣಿಗೆ),translation (ಅನುವಾದ), graphic design (ಚಿತ್ರ ವಿನ್ಯಾಸ), voice-over (ನಿಮ್ಮ ಸ್ವಂತ ಧ್ವನಿ ನೀಡುವುದು), video editing ಮುಂತಾದ ಕೆಲಸಗಳನ್ನು ₹400 ($5) ರೂ ಗಳಲ್ಲಿ ಮಾಡಿಕೊಡಬಹುದು. 👉 Website: www.fiverr.com ಈ ವೆಬ್ ಸೈಟ್ ಗೆ ಲಾಗಿನ್ ಆಗಿ ಮತ್ತು ಅವರ ಅವಶ್ಯಕತೆ ಇರುವ ಕೆಲಸಗಳು ನಿಮಗೆ ಬಂದರೆ ಅವರ ಜೊತೆ ಮಾತನಾಡಿ ಮಾಡಿಕೊಡಬಹುದು. > 🎯 Kannada typing (ಕನ್ನಡ ಬರವಣಿಗೆ), notes translation (ಕನ್ನಡಕ್ಕೆ ಅನುವಾದನೆ), resume writing (resume ಮಾಡಿ ಕೊಡಬಹುದು)– ಈ ತರಹದ skills ಇದ್ದರೆ ಒಳ್ಳೆಯ ಹಾಗೂ ಹೆಚ್ಚಿನ ಅವಕಾಶ ಇರುತ್ತದೆ. --- 2️⃣ YouTube Shorts – Viral video = Income! 2025ರಲ್ಲಿ YouTube Shorts ತುಂಬಾ ಟ್ರೆಂಡಿಂಗನಲ್ಲಿ ಇದೆ. Faceless videos (ಮುಖ ತೋರಿಸದೆ) monetiz...

ಮನೆಯಲ್ಲಿಯೇ ಕುಳಿತು ಕನ್ನಡ ವಿದ್ಯಾರ್ಥಿಗಳು ಮಾಡಬಹುದಾದ 3 Freelancing Jobs (3 Freelancing Jobs Kannada Students Can Do From Home)

ಇಮೇಜ್
  📌 ಪರಿಚಯ: ಇವತ್ತಿನ ಕಾಲದಲ್ಲಿ ಹದಿಹರೆಯದವರು ಸಹ ಅಂತರ್ಜಾಲದ ಮೂಲಕ ದುಡಿದಬಹುದಾದ ಕಾಲ ಬಂದಿದೆ. ಹಣ ಸಂಪಾದನೆ ಮಾಡುವುದು ಕೇವಲ ಉದ್ಯೋಗಸ್ಥರ ಕೆಲಸವಲ್ಲ, ವಿದ್ಯಾರ್ಥಿಗಳಿಗೂ ಸಾಕಷ್ಟು ಅವಕಾಶಗಳಿವೆ. ಈ ಬ್ಲಾಗ್‌ನಲ್ಲಿ ನಾನು ಕನ್ನಡದ ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲೇ ಕುಳಿತು ಕೆಲಸ ಮಾಡಲು ಇಚ್ಚಿಸುವವರಿಗೆ 3 ಸರಳ ಮತ್ತು ಪರಿಣಾಮಕಾರಿಯಾದ freelancing jobs ಬಗ್ಗೆ ತಿಳಿಸುತ್ತೇನೆ. --- 🧑‍💻 1. Kannada Content Writing ನಿಮ್ಮ ಕನ್ನಡ ಬರವಣಿಗೆ ಚೆನ್ನಾಗಿದ್ದರೆ, Content writing ಒಂದು ಉತ್ತಮ ಆಯ್ಕೆ. ನಿಮಗೆ ಕನ್ನಡದಲ್ಲಿ ವಾಕ್ಯ ಮಾಡಲು ಅಥವಾ ಬರೆಯಲು ಬರದಿದ್ದಾರೆ ನೀವು chat.gpt ಎಂಬ AI ನ ಸಹಾಯಪಡೆದು ನೀವು content ಅನ್ನು ಬರೆಯಬಹುದು. ಏನು ಬೇಕು? *ಸರಳ ಮತ್ತು ಸ್ಪಷ್ಟ ಕನ್ನಡ ಬರೆಯುವ ಕೌಶಲ್ಯ *Mobile ಅಥವಾ Laptop  (Mobileನಲ್ಲೆ ಸುಲಭವಾಗಿ ಮಾಡಬಹುದು laptop ಇಲ್ಲಾ      ಎಂದು ಚಿಂತಿಸಬೇಡಿ) ಎಲ್ಲಿ ಕೆಲಸ ಸಿಗಬಹುದು? *Facebook Groups (like "Kannada Content Writers") *Freelancing platforms (Fiverr, Upwork –          Kannada content projects) *Kannada blogs ಅಥವಾ YouTube creators ಅಗತ್ಯವಿರುತ್ತಾರೆ ಮಾಸಿಕ ಆದಾಯ(monthly income): ₹2,000 – ₹10,000 --- 🎨 2. Canva Design Services ...